fulminic acid ಹಲ್ಮಿನಿಕ್‍ ಆಸಿಡ್‍
ನಾಮವಾಚಕ

(ರಸಾಯನವಿಜ್ಞಾನ) ಹಲ್ಮಿನಿಕ್‍ ಆಮ್ಲ; ಸಯನಿಕ್‍ ಆಮ್ಲದ ಸಮಾಂಗಿಯಾದ, ದ್ರಾವಣರೂಪದಲ್ಲಿ ಮಾತ್ರ ತಿಳಿದಿರುವ ಒಂದು ಆಮ್ಲ, CNOH.